ಈ ವೆಬ್‌ಸೈಟ್ ನ್ಯಾಕ್ ಸಂಸ್ಥೆಗೆ ಸೇರಿದ್ದು, ಹಾಗೂ ಇದರಲ್ಲಿರುವ ಒಳ ವಿಷಯಗಳು ನ್ಯಾಕ್ ಸಂಸ್ಥೆಯ ಒಡೆತನದಲ್ಲಿದೆ ಮತ್ತು ನ್ಯಾಕ್ ನಿಂದಲೇ ನಿರ್ವಹಿಸಲ್ಪಡುತ್ತಿದೆ.
ಈ ಜಾಲತಾಣದಲ್ಲಿನ ವಿಷಯದ ನಿಖರತೆ ಮತ್ತು ವ್ಯಾಪಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಸಂದೇಹವಿದ್ದಲ್ಲಿ, ಇಲಾಖೆ (ಗಳು) ಮತ್ತು / ಅಥವಾ ಇತರ ಮೂಲ (ಗಳು) ದೊಂದಿಗೆ ಪರಿಶೀಲಿಸಲು / ದೃಢೀಕರಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಬಳಕೆದಾರರಿಗೆ ಸೂಚಿಸಲಾಗಿದೆ.
ಈ ವೆಬ್‌ಸೈಟ್ ಬಳಕೆಯಿಂದ ಅಥವಾ ಸಂಬಂಧಿಸಿದಂತೆ, ಯಾವುದೇ ಸಂದರ್ಭದಲ್ಲೂ ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಹಾಗೂ ಮಿತಿಯಿಲ್ಲದೆ, ಪರೋಕ್ಷ ಅಥವಾ ತತ್ಪರಿಣಾಮದ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಬಳಕೆಯಿಂದ ಉಂಟಾಗುವ ಯಾವುದೇ ಖರ್ಚು, ನಷ್ಟ ಅಥವಾ ಹಾನಿ ಅಥವಾ ದತ್ತಾಂಶಗಳ ಬಳಕೆಯಿಂದ, ಅಥವಾ ಜಾಲತಾಣವನ್ನು ಉಪಯೋಗಿಸುವುದರಿಂದ ಉಂಟಾಗಬಹುದಾದ ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ ಈ ಇಲಾಖೆಯ ಹೊಣೆಗಾರಿಕೆ ಇರುವುದಿಲ್ಲ. ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ನಿಯಂತ್ರಿಸಲಾಗುತ್ತದೆ ಮತ್ತು ವ್ಯಾಖ್ಯಾನಿಸಲ್ಪಡುತ್ತದೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದವು ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಈ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನು ಒಳಗೊಂಡಿರಬಹುದು. ನ್ಯಾಕ್, ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಈ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಒದಗಿಸುತ್ತಿದೆ. ನೀವು ಹೊರಗಿನ ಜಾಲತಾಣಕ್ಕೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ನ್ಯಾಕ್, ವೆಬ್‌ಸೈಟ್ಇಂದ ಹೊರಬರುತ್ತಿದ್ದೀರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ.
ನ್ಯಾಕ್, ಅಂತಹ ಲಿಂಕ್ ಮಾಡಲಾದ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ.