ಸಂಶೋಧನೆ ಮತ್ತು ದಾಖಲೀಕರಣಗಳು ಮಾನ್ಯತೆ ಪ್ರಕ್ರಿಯೆಯ ಪ್ರಮುಖ ಅಂಶಗಳಾಗಿರುವುದರಿಂದ, ನ್ಯಾಕ್ ಅತಿ ಹೆಚ್ಚು ಪುಸ್ತಕಗಳಿಂದ ಕೂಡಿದ ಗ್ರಂಥಾಲಯ ಮತ್ತು ಸಕ್ರಿಯ ಪ್ರಕಟಣಾ ಘಟಕವನ್ನು ನಿರ್ಮಿಸಿದೆ. ನ್ಯಾಕ್ ನ ಪ್ರಕಟಣೆಗಳು ಮಾನ್ಯತೆ ಪ್ರಾಮುಖ್ಯತೆಯ ಕುರಿತು ಬೋಧಕವರ್ಗದಲ್ಲಿ ಜಾಗೃತಿ ಮೂಡಿಸಲು ವಿನ್ಯಾಸಗೊಂಡಿವೆ. ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಕೈಪಿಡಿಗಳು ಮುದ್ರಣ ಮತ್ತು ವಿದ್ಯುನ್ಮಾನ ರೂಪದಲ್ಲಿ ಲಭ್ಯವಿದೆ. ಇದು ಅಲ್ಲದೇ, ನ್ಯಾಕ್ ಹಲವಾರು ಸಂಶೋಧನಾ ಅಧ್ಯಯನಗಳು, ಪರಿಣಾಮಗಳ ವಿಶ್ಲೇಷಣೆ ಪ್ರತಿಕ್ರಿಯೆಗಳ ಸಮೀಕ್ಷೆಗಳನ್ನು ನಡೆಸುತ್ತದೆ ಹಾಗೂ ಇವುಗಳಿಂದ ಮೌಲ್ಯಯುತ ನೀತಿ ರೂಪಕಗಳು ಲಭ್ಯವಾಗುತ್ತವೆ.

ಪ್ರಕಟಣೆಗಳು

ಮಾರ್ಗಸೂಚಿಗಳು

ಪುಸ್ತಕಗಳು