ಈ ಜಾಲತಾಣದ ವಿಷಯಗಳು ನ್ಯಾಕ್ ಒಡೆತನದಲ್ಲಿದೆ ಮತ್ತು ಅವು ಸಾಮಾನ್ಯ ಮಾಹಿತಿ ಅಥವಾ ಬಳಕೆಗೆ ಮಾತ್ರ. ಈ ಜಾಲತಾಣದಲ್ಲಿ ಒದಗಿಸಲಾದ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಕಾಳಜಿಯನ್ನು ತೆಗೆದುಕೊಳ್ಳಲಾಗಿದ್ದರೂ, ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರತ್ಯಕ್ಷ / ಪರೋಕ್ಷ ಬಳಕೆಯಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ವಹಿಸುವುದಿಲ್ಲ. ಹೀಗಿದ್ದರೂ ಸಹಾ, ದೋಷಗಳು / ಲೋಪಗಳಿದ್ದರೆ ನಮ್ಮ ಗಮನಕ್ಕೆ ತಂದರೆ ನಾವು ಸೂಕ್ತವಾದ ತಿದ್ದುಪಡಿಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.

ವೆಬ್‌ಸೈಟ್‌ನಲ್ಲಿ ನವೀಕರಿಸುವ ಮೊದಲು ದೂರವಾಣಿ ಸಂಖ್ಯೆಗಳು, ಹುದ್ದೆಯನ್ನು ಹೊಂದಿರುವ ಅಧಿಕಾರಿಯ ಹೆಸರು ಮುಂತಾದ ವಿವರಗಳು ಬದಲಾಗಬಹುದು. ಆದ್ದರಿಂದ, ಈ ಜಾಲತಾಣದಲ್ಲಿ ಒದಗಿಸಲಾದ ವಿಷಯಗಳ ಸಂಪೂರ್ಣತೆ, ನಿಖರತೆ ಅಥವಾ ಉಪಯುಕ್ತತೆಯ ಕುರಿತು ನಾವು ಯಾವುದೇ ಕಾನೂನು ಹೊಣೆಗಾರಿಕೆಯನ್ನು ವಹಿಸುವುದಿಲ್ಲ.
ಈ ವೆಬ್‌ಸೈಟ್ ಸರ್ಕಾರಿ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳ ಜಾಲತಾಣಗಳು / ವೆಬ್ ಪುಟಗಳಿಗೆ ಬಾಹ್ಯ ಲಿಂಕ್‌ಗಳನ್ನು ಒದಗಿಸುತ್ತದೆ ಎಂಬುದನ್ನು ಸಹಾ ದಯವಿಟ್ಟು ಗಮನಿಸಿ. ಆ ಜಾಲತಾಣಗಳಲ್ಲಿ ಲಭ್ಯವಿರುವ ವಿಷಯದ ನಿಖರತೆ ಮತ್ತು ಸರಿಹೊಂದಿಕೆಗೆ ನ್ಯಾಕ್ ಜವಾಬ್ದಾರಿಯಾಗಿರುವುದಿಲ್ಲ.

ಈ ಜಾಲತಾಣಕ್ಕೆ ಸಂಬಂಧಿಸಿದ ಯಾವುದೇ ಸಲಹೆಗಳು / ಪ್ರಶ್ನೆಗೆ, ದಯವಿಟ್ಟು ಇಲ್ಲಿ ಸಂಪರ್ಕಿಸಿ:

ನಿರ್ದೇಶಕರು
ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು
ಅಂಚೆ ಪೆಟ್ಟಿಗೆ ಸಂಖ್ಯೆ. ೧೦೭೫, ನಾಗರಭಾವಿ
ಬೆಂಗಳೂರು -೫೬೦೦೭೨, ಕರ್ನಾಟಕ, ಭಾರತ,
ದೂರವಾಣಿ : + ೯೧-೮೦-೨೩೨೧೦೨೬೧